ಕಾಪು ತಾಲೂಕು ಕಚೇರಿ ಸೀಲ್‍ಡೌನ್
Update: 2020-08-19 22:44 IST
ಕಾಪು : ಕಾಪು ತಾಲೂಕು ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೋವಿಡ್-19 ವೈರಸ್ ತಗುಲಿರುವುದರಿಂದ ತಾಲೂಕು ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ.
ಸರ್ಕಾರದ ಮಾರ್ಗಸೂಚಿಯಂತೆ ಆ. 19 ಹಾಗೂ 20ಎಂದು ಸ್ಯಾನಿಟೈಸ್ ಮಾಡಲಾಗುವುದರಿಂದ ಸಂಪೂರ್ಣ ಸೀಲ್‍ಡೌನ್ ಆಗಲಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಸೇವೆಗಳು ಲಭ್ಯವಿರುವುದಿಲ್ಲ ಎಂದು ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.