×
Ad

ಅದ್ವೈತ್ ಹುಂಡೈನಿಂದ ಫ್ರೀಡಂ ಡ್ರೈವ್ ಸರ್ವಿಸ್ ಕ್ಯಾಂಪ್

Update: 2020-08-20 14:26 IST

ಮಂಗಳೂರು, ಆ.20: ಕುಂಟಿಕಾನ ದೇರೆಬೈಲ್‌ನಲ್ಲಿ ಸರ್ವಿಸ್ ಕೇಂದ್ರವನ್ನು ಹೊಂದಿರುವ ಅದ್ವೈತ್ ಮೊಟಾರ್ಸ್ ಪ್ರೈವೇಟ್ ಲಿಮಿಟೆಡ್ ವತಿ ಯಿಂದ ಫ್ರೀಡಂ ಡ್ರೈವ್ ಸರ್ವಿಸ್ ಕ್ಯಾಂಪ್ ಆಯೋಜಿಸಾಗಿದ್ದು, ಆ. 21 ಕೊನೆಯ ದಿನವಾಗಿದೆ.

ಗ್ರಾಹಕರು ಆಕರ್ಷಕ ರಿಯಾಯಿತಿಗಳೊಂದಿಗೆ ಸರ್ವಿಸ್ ಪಡೆಯಲು ನಾಳೆ ಕೊನೆಯ ದಿನವಾಗಿದ್ದು, ಕಂಪನಿಯಿಂದ ತಿಳಿಸಲಾದ ಷರತ್ತುಗಳು ಅನ್ವಯಾಗುತ್ತವೆ ಎಂದು ಪ್ರಕಟನೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760962838ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News