ಕೋವಿಡ್-19 ನಿಯಮ ಉಲ್ಲಂಘನೆ: 2,900ರೂ. ದಂಡ ವಸೂಲಿ

Update: 2020-08-20 16:10 GMT

ಉಡುಪಿ, ಆ.20: ಉಡುಪಿ ಜಿಲ್ಲೆಯಲ್ಲಿ ಸುರಕ್ಷಿತ ಅಂತರ ಕಾಪಾಡದೆ ಹಾಗೂ ಮಾಸ್ಕ್ ಧರಿಸದೆ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿರುವವ ರಿಂದ ಆ.20ರಂದು ಒಟ್ಟು 2,900ರೂ. ದಂಡ ವಸೂಲಿ ಮಾಡಲಾಗಿದೆ.

ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 100ರೂ., ಗ್ರಾಮೀಣ ಪ್ರದೇಶಗಳಾದ ಉಡುಪಿ- 400ರೂ. ಕಾರ್ಕಳ-1100ರೂ., ಕುಂದಾಪುರ- 300ರೂ., ಕಾಪು -400ರೂ., ಬ್ರಹ್ಮಾವರ- 300ರೂ., ಹೆಬ್ರಿ- 200ರೂ., ಬೈಂದೂರು- 100ರೂ. ದಂಡ ವಸೂಲಿ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 2,15,200ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News