×
Ad

ಬೆಂಕಿ ಅವಘಡ: ತೆಲಂಗಾಣದ ಹೈಡ್ರೋಎಲೆಕ್ಟ್ರಿಕ್ ಘಟಕದಲ್ಲಿ 6 ಮೃತದೇಹಗಳು ಪತ್ತೆ

Update: 2020-08-21 15:18 IST

ಹೊಸದಿಲ್ಲಿ: ಬೆಂಕಿ ಅವಘಡ ಸಂಭವಿಸಿದ ಹೈಡ್ರೋಎಲೆಕ್ಟ್ರಿಕ್ ಘಟಕದಿಂದ ರಕ್ಷಣಾ ತಂಡ 6 ಮೃತದೇಹಗಳನ್ನು ಹೊರ ತೆಗೆದಿದೆ. ಘಟಕದ ಒಳಗೆ 9 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದರು

“ಸಹಾಯಕ ಇಂಜಿನಿಯರ್ ಮೃತದೇಹ ಪತ್ತೆಯಾಗಿದೆ” ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News