ವಿದ್ಯೋದಯ ಪಿಯು ಕಾಲೇಜಿಗೆ ಸಿಇಟಿ ರ್ಯಾಂಕ್
Update: 2020-08-21 20:08 IST
ಉಡುಪಿ, ಆ.21: ಇಂದು ಪ್ರಕಟಗೊಂಡಿರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಇಂಜಿನಿಯರಿಂಗ್ ವಿಭಾಗದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಚೈತ್ರಾ ಭಟ್- 234, ಪ್ರಣತಿ ಮಿತ್ಯಂತಾಯ-251, ಅಭಿಜ್ಞ ರಾವ್-389, ಸನ್ನಿಧಿ-763, ತನ್ಮಯಿ ಎಸ್. ಹೆಗ್ಡೆ- 930ನೇ ರ್ಯಾಂಕ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎ.ಎಲ್.ಛಾತ್ರ ತಿಳಿಸಿದ್ದಾರೆ.