ಸಾಲಭಾದೆಯಿಂದ ಆತ್ಮಹತ್ಯೆ
Update: 2020-08-23 19:52 IST
ಕೋಟ, ಆ.23: ಸಾಲಬಾಧೆಯಿಂದ ಮನನೊಂದ ಹಂಗಾರಕಟ್ಟೆ ಬಾಳ್ ಕುದ್ರು ನಿವಾಸಿ ನಾಗರಾಜ ಮೊಗವೀರ(37) ಎಂಬವರು ಆ.22ರಂದು ಸಂಜೆ ವೇಳೆ ಹಂಗಾರಕಟ್ಟೆ ಯುವಕ ಮಂಡಲ ಕಟ್ಟಡದ ಮಾಡಿನ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.