×
Ad

ಆ. 26: ಕುದ್ರೋಳಿಯಲ್ಲಿ ವಿದ್ಯುತ್ ಕಡಿತ

Update: 2020-08-25 20:31 IST

ಮಂಗಳೂರು, ಆ.25: ಕುದ್ರೋಳಿ ಉಪ ಕೇಂದ್ರದಿಂದ ಹೊರಡುವ ದುರ್ಗಮಹಲ್ ಫೀಡರ್‌ನಲ್ಲಿ ಟ್ರೀ ಕಟ್ಟಿಂಗ್, ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಆ.26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬರ್ಕೆ, ಕುದ್ರೋಳಿ ಜುಮ್ಮಾ ಮಸೀದಿ, ಅಳಕೆ, ವಾದಿರಾಜನಗರ, ಸಿಪಿಸಿ ಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News