×
Ad

ಆ.27ರಂದು ಆರೂರು ಗ್ರಾಮ ಸಭೆ

Update: 2020-08-25 20:57 IST

 ಉಡುಪಿ, ಆ.25: 21ನೇ ಆರೂರು ಗ್ರಾಪಂನ ವಾರ್ಷಿಕ ಗ್ರಾಮಸಭೆಯು ಆ.27ರ ಗುರುವಾರದಂದು ಗ್ರಾಪಂ ಸಭಾಂಗಣದಲ್ಲಿ ನಡೆಯಲಿದ್ದು, ಪಂಚಾಯತ್ ವ್ಯಾಪ್ತಿಯ ಗ್ರಾಮ ಸಭೆಯ ಸದಸ್ಯರು ಭಾಗವಹಿಸುವಂತೆ ಆರೂರು ಗ್ರಾಮ ಪಂಚಾಯತ್ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News