×
Ad

ಕಾಲು ಜಾರಿ ಬಿದ್ದು ಮೃತ್ಯು

Update: 2020-08-26 20:24 IST

ಕಾರ್ಕಳ, ಆ.26: ಮಧ್ಯಪಾನ ಮಾಡುವ ಚಟ ಹೊಂದಿದ್ದ ಬೆಳ್ಮಣ್ ಗ್ರಾಮದ ಕುಂಟೊಟ್ಟು ನಿವಾಸಿ ರಾಮ ಶೆಟ್ಟಿ(79) ಎಂಬವರು ಆ.22ರಿಂದ ಆ.25ರ ಮಧ್ಯಾವಧಿಯಲ್ಲಿ ಮದ್ಯದ ನಶೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News