×
Ad

ಆ.29: ಪಣಂಬೂರ್‌ನಲ್ಲಿ ವಿದ್ಯುತ್ ಕಡಿತ

Update: 2020-08-27 20:58 IST

ಮಂಗಳೂರು, ಆ.27: ಪಣಂಬೂರು ವಿದ್ಯುತ್ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿಯು ನಡೆಯಲಿರುವುದರಿಂದ ಆ.29ರಂದು ಬೆಳಗ್ಗೆ 10ರಿಂದ ಅಪರಾಹ್ನ 3ರವರೆಗೆ ಪಣಂಬೂರು ಅಂಬುಜಾ ಸಿಮೆಂಟ್ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News