×
Ad

ಮುನ್ನೂರು : ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿವೈಎಫ್ಐಯಿಂದ ಮನವಿ

Update: 2020-08-31 17:51 IST

ಕೊಣಾಜೆ : ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳ ನಿಯಂತ್ರಿಸಲು ಹಾಗೂ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಡಿವೈಎಫ್ಐ ಬಟ್ಟೆದಡಿ ಘಟಕದ ನೇತೃತ್ವದಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮುಖಾಂತರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಡಿವೈಎಫ್ಐ ಜಿಲ್ಲಾ ಜೊತೆ ಕಾರ್ಯದರ್ಶಿ ನಿತಿನ್ ಕುತ್ತಾರ್, ಬಟ್ಟೆದಡಿ ಘಟಕದ ಅಧ್ಯಕ್ಷ ಭರತ್ ರಾಜ್.ಕೆ, ಕಾರ್ಯದರ್ಶಿ ಸಂಕೇತ್ ಕಂಪ, ಮುಖಂಡರಾದ ದಿವ್ಯನ್ ತೇವುಲ, ಶ್ರಾವನ್ ತೇವುಲ, ದಿವ್ಯರಾಜ್ , ನಿತೇಶ್.ಟಿ ಹಾಗೂ ದೀಕ್ಷಿತ್‌ ಕಂಪ,  ಎಸ್ಎಫ್ಐ ಮುಖಂಡರಾದ ವಿಕಾಸ್ ಕುತ್ತಾರ್ , ವಂಶಿಕ್ ಗಾಣದಮನೆ ,ಮನೀಷ್ ಬಟ್ಟೆದಡಿ ,ಪ್ರತೀಕ್ ಗಾಣದ ಮನೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News