×
Ad

ಸೆ. 2: ಬಿಜೈಯಲ್ಲಿ ವಿದ್ಯುತ್ ಕಡಿತ

Update: 2020-08-31 21:10 IST

ಮಂಗಳೂರು, ಆ.31: ನಗರದ ಬಿಜೈ ಉಪಕೇಂದ್ರದಿಂದ ಹೊರಡುವ ಹ್ಯಾಟಲ್ ಫೀಡರ್‌ನಲ್ಲಿ ಟ್ರೀ ಕಟ್ಟಿಂಗ್, ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಯು ಸೆ.2ರಂದು ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ನಡೆಯಲಿದೆ.

ಹಾಗಾಗಿ ಬಿಜೈಯ ಆದರ್ಶನಗರ, ಕಾಪಿಕಾಡ್ 5ನೇ ಕ್ರಾಸ್, ಚಿಲಿಂಬಿ 4ನೇ ಕ್ರಾಸ್, ವೈದ್ಯನಾಥ ದೇವಸ್ಥಾನ, ಚಿಲಿಂಬಿ ಭಜನಾ ಮಂದಿರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News