ಅಡ್ಡೂರು ಫೈವ್ ಸ್ಟಾರ್ ಯಂಗ್‌ಬಾಯ್ಸ್ ಪದಾಧಿಕಾರಿಗಳ ಆಯ್ಕೆ

Update: 2020-09-01 16:34 GMT
ಹಬೀಬ್ ಕಟ್ಟಪುಣಿ

ಗುರುಪುರ, ಸೆ.1:ಅಡ್ಡೂರು ಫೈವ್ ಸ್ಟಾರ್ ಯಂಗ್‌ಬಾಯ್ಸ್ ನ ಮಹಾಸಭೆಯು ಇತ್ತೀಚೆಗೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹಬೀಬ್ ಕಟ್ಟಪುಣಿ, ಗೌರವಾಧ್ಯಕ್ಷರಾಗಿ ಜಿಪಂ ಸದಸ್ಯ ಯುಪಿ ಇಬ್ರಾಹಿಂ, ಇಲ್ಯಾಸ್ ಅಶ್ರಫ್(ಉಪಾಧ್ಯಕ್ಷ), ಝಯಾನ್(ಕಾರ್ಯದರ್ಶಿ), ತಮೀಮ್(ಜೊತೆ ಕಾರ್ಯದರ್ಶಿ), ಅಸ್ರಾರ್(ಖಜಾಂಚಿ), ಮಿರಾಝ್ (ಲೆಕ್ಕ ಪರಿಶೋಧಕ) ಹಾಗೂ ಸಾದಿಕ್, ಕಲಂದರ್, ನಾಸೀರ್ (ಸಲಹೆಗಾರರು)ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News