ವಾರಸುದಾರರಿಗೆ ಸೂಚನೆ
Update: 2020-09-03 21:27 IST
ಉಡುಪಿ, ಸೆ.3: ಮಣಿಪುರ ಗ್ರಾಮದ ಮೂಡುಬೆಟ್ಟು ನಿವಾಸಿಯಾದ ವಿಶ್ವನಾಥ ಜಿ.ಕುಂದರ್ (55) ಎಂಬವರು ಜಿಲ್ಲಾ ಆಸ್ವತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ. ಇವರ ವಾರಸುದಾರರು ಇದ್ದಲ್ಲಿ ಜಿಲ್ಲಾ ಆಸ್ವತ್ರೆಯ ನಾಗರಿಕ ಸಹಾಯ ಕೇಂದ್ರವನ್ನು (ದೂರವಾಣಿ:0820 2520555/9449827833) ಸಂಪರ್ಕಿಸಲು ಕೋರಿದೆ.