ನಾಪತ್ತೆ
Update: 2020-09-05 21:44 IST
ಬ್ರಹ್ಮಾವರ, ಸೆ.5: ಕುಮ್ರಗೋಡು ಗ್ರಾಮದ ಪಡುಬೆಟ್ಟು ನಿವಾಸಿ ಭಾಸ್ಕರ ಬಿ.ಪೂಜಾರಿ(49) ಎಂಬವರು ಸೆ.3ರಂದು ಸಂಜೆ ಮನೆಯಿಂದ ಹೊರಗೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.