×
Ad

ಬಂದರ್‌ನಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ

Update: 2020-09-05 22:52 IST

ಮಂಗಳೂರು, ಸೆ.5: ವೆಲ್‌ನೆಸ್ ಹೆಲ್ಪ್‌ಲೈನ್ ಮತ್ತು ಕಾರ್ಪೊರೇಟರ್ ಝೀನತ್ ಸಂಶುದ್ದೀನ್ ನೇತೃತ್ವದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಎಪಿಎಲ್, ಬಿಪಿಎಲ್ ತಿದ್ದುಪಡಿ, ಆಧಾರ್ ಕಾರ್ಡ್ ತಿದ್ದುಪಡಿ, ಹಿರಿಯ ನಾಗರಿಕರ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಕಾರ್ಪೊರೇಟರ್ ಝೀನತ್ ಸಂಶುದ್ದೀನ್, ಮಾಜಿ ಮೇಯರ್ ಕೆ ಅಶ್ರಫ್, ಡಿಎಂ ಅಸ್ಲಂ ,ಕೆಇ ರಶೀದ್, ಆಸಿಫ್ ಡೀಲ್ಸ್, ಇಕ್ಬಾಲ್, ಇಮ್ರಾನ್ ಎಆರ್, ಶಂಶುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News