×
Ad

ಫಿಶ್‌ಮೀಲ್ ಆ್ಯಂಡ್ ಆಯಿಲ್ ಮ್ಯಾನುಫೆಕ್ಚರರ್ಸ್‌: ಅಧ್ಯಕ್ಷರಾಗಿ ಖಾದರ್ ಎಚ್.ಕೆ. ಆಯ್ಕೆ

Update: 2020-09-06 17:59 IST

ಮಂಗಳೂರು, ಸೆ.6: ಫಿಶ್‌ಮೀಲ್ ಆ್ಯಂಡ್ ಆಯಿಲ್ ಮ್ಯಾನುಫೆಕ್ಚರರ್ಸ್‌ ಅಸೋಸಿಯೇಶನ್ ಉಳ್ಳಾಲ ಇದರ ಅಧ್ಯಕ್ಷರಾಗಿ ಖಾದರ್ ಎಚ್.ಕೆ. ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News