ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2020-09-08 15:04 GMT

ಬ್ರಹ್ಮಾವರ, ಸೆ.8: ನಂದಿಗುಡ್ಡೆ ಎಂಬಲ್ಲಿ ಸೆ.6ರಂದು ಗಾಂಜಾ ಸೇವಿಸುತ್ತಿದ್ದ ಸ್ಥಳೀಯ ನಿವಾಸಿ ಆಸಿಸ್ ಡಿಅಲ್ಮೇಡಾ(24) ಎಂಬಾತ ನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News