ಕಾಪು ತಾಲೂಕು ಉಪ ಖಜಾನೆ ಆರಂಭ
Update: 2020-09-10 19:46 IST
ಉಡುಪಿ, ಸೆ.10: ಕಾಪು ಪುರಸಭಾ ಕಟ್ಟಡದಲ್ಲಿ ಕಾಪು ತಾಲೂಕು ಉಪ ಖಜಾನೆಯನ್ನು ಜಿಲ್ಲಾ ಖಜಾನೆಯ ಉಪ ನಿರ್ದೇಶಕ ಬಿ.ಎನ್ ಗೋಪಾಲ ಸ್ವಾಮಿ ಇತ್ತೀಚೆಗೆ ಉದ್ಘಾಟಿಸಿದರು.
ಕಾಪು ಉಪಖಜಾನೆಯ ಪ್ರಭಾರ ಖಜಾನಾಧಿಕಾರಿ ಜಯಲಕ್ಷ್ಮಿ ಹಾಗೂ ಇತರರು ಉಪಸ್ಥಿತರಿದ್ದರು.