×
Ad

ಮಂಗಳೂರು: ಖಾಝಿ ತ್ವಾಖಾ ಉಸ್ತಾದ್ ಗೆ ಸನ್ಮಾನ

Update: 2020-09-12 17:20 IST

ಮಂಗಳೂರು, ಸೆ.12: ನವೀಕೃತ ನಡುಪಳ್ಳಿ ಜುಮಾ ಮಸೀದಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿಯವರನ್ನು ಎಸ್ಕೆಎಸ್ಸೆಸ್ಸೆಫ್ ಕುದ್ರೋಳಿ ಶಾಖೆ ವತಿಯಿಂದ ಸ್ವಾಗತಿಸಿ, ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ನವಾಝ್ ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಅಫ್ಸರ್ ಬಾಷಾ, ಕೋಶಾಧಿಕಾರಿ ಹಾರಿಸ್, ಕಾರ್ಪೊರೇಟರ್ ಶಂಸುದ್ದೀನ್ ಎಚ್.ಬಿ.ಟಿ., ವರ್ಕಿಂಗ್ ಸೆಕ್ರೆಟರಿ ಶಂಸುದ್ದೀನ್, ಎನ್.ಕೆ.ಅಬೂಬಕರ್, ಫರಾಝ್, ತೌಸೀಫ್, ಶರೀಕ್  ಮತ್ತಿತರರು  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News