×
Ad

ವಿದ್ಯೋದಯಪ.ಪೂ.ಕಾಲೇಜು: ಜೆಇಇ ಮೈನ್ಸ್‌ ಸಾಧನೆ

Update: 2020-09-13 21:06 IST

ಉಡುಪಿ, ಸೆ.13: ಸ್ಥಳೀಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಎಂಟು ಮಂದಿ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ಈ ತಿಂಗಳು ನಡೆದ ಜೆಇಇ ಮೈನ್ಸ್‌ನಲ್ಲಿ 90% ಅಧಿಕ ಪಡೆದ ಸಾಧನೆ ಮಾಡಿದ್ದಾರೆ.

ಅನಿತಾ ಭಟ್‌ ಶೇ.97.82, ಚೈತ್ರ ಭಟ್ 97.8, ಕಾರ್ತಿಕ್‌ ಎಚ್. 97.7, ಓಂ ಹೆಗ್ಡೆ 97.7, ತನ್ಮಯಿ 94, ಅಭಿಜ್ಞರಾವ್ 93.44, ಸಮರ್ಥ್ ‌ಶೆಟ್ಟಿ 92.96, ಪದ್ಮಿಕ ಶೆಟ್ಟಿ 90.23% ‌ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News