ಹೊಟೇಲ್ ಮೋತಿಮಹಲ್‌ನಲ್ಲಿ ಸಿದ್ಧ ಉಡುಪುಗಳ ಬೃಹತ್ ಮಾರಾಟ ಮೇಳ

Update: 2020-09-15 15:11 GMT

ಮಂಗಳೂರು : ನಗರದ ಫಳ್ನೀರ್ ರಸ್ತೆಯಲ್ಲಿರುವ ಹೊಟೇಲ್ ಮೋತಿಮಹಲ್‌ನಲ್ಲಿ ಬೃಹತ್ ರೆಡಿಮೇಡ್ ಗಾರ್ಮೆಂಟ್ಸ್‌ನ ಪ್ರದರ್ಶನ ಮಾರಾಟ ನಡೆಯುತ್ತಿದೆ. ಆಸಕ್ತರು ಕೂಡಲೇ ಮೇಳದಲ್ಲಿ ಭಾಗವಹಿಸಬಹುದು. ಇನ್ನು ನಾಲ್ಕು ದಿನಗಳ ಕಾಲ ಮಾರಾಟ ಮೇಳ ನಡೆಯಲಿದೆ.

ಲಾಕ್‌ಡೌನ್‌ನಿಂದಾಗಿ ಬಟ್ಟೆ ವ್ಯಾಪಾರಿಗಳ ಫ್ಯಾಕ್ಟರಿಯಿಂದ ನೇರ ಖರೀದಿಗೆ ದುಷ್ಪರಿಣಾಮ ಬೀರಿದ್ದರಿಂದ ಬೃಹತ್ ಪ್ರಮಾಣದ ರೆಡಿಮೇಡ್ ಗಾರ್ಮೆಂಟ್ಸ್‌ಗಳು ಫ್ಯಾಕ್ಟರಿಯಲ್ಲೇ ಶೇಖರಿಸಲ್ಪಟ್ಟಿವೆ. ಎಲ್ಲ ಲೇಟೆಸ್ಟ್ ಫ್ಯಾಶನ್ ಬಟ್ಟೆಗಳು, ಲೇಡಿಸ್ ಜಂಟ್ಸ್ ಮತ್ತು ಮಕ್ಕಳ ಉಡುಪುಗಳಾದ ಟೀ-ಶರ್ಟ್ಸ್, ಲೇಡಿಸ್ ಟಾಪ್ ಲೇಡಿಸ್ ಪ್ಯಾಂಟ್, ವೆಸ್ಟರ್ನ್ ಟಾಪ್, ಕುರ್ತಿ, ಲೇಡಿಸ್ ಪೈ ಜಾಮ್, ಪ್ಲಾಜೊ, ಲೋವರ್ ಇತ್ಯಾದಿಗಳು ವಸ್ತುಗಳನ್ನು ಕೇವಲ 200 ರೂ.ರಿಂದ 350 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್: ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಸಮೀಪದ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್ ನಲ್ಲಿ ಬೃಹತ್ ರೆಡಿಮೆಡ್ ಗಾರ್ಮೆಂಟ್ಸ್‌ನ ಪ್ರದರ್ಶನ ಮಾರಾಟ ಮೇಳ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ಖರೀದಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News