×
Ad

ಗಾಂಜಾ ಸೇವನೆ: ಮೂವರು ವಶಕ್ಕೆ

Update: 2020-09-15 22:27 IST

ಮಲ್ಪೆ, ಸೆ.15: ಗಾಂಜಾ ಸೇವನೆಗೆ ಸಂಬಂಧಿಸಿ ಸೆ.13ರಂದು ಬೆಳಗ್ಗೆ ಹೂಡೆಯ ಸಿಂಡಿಕೇಟ್ ಬ್ಯಾಂಕ್ ಬಳಿ ಸಂತೆಕಟ್ಟೆಯ ಪುನೀತ್(18) ಹಾಗೂ ನಿಟ್ಟೂರಿನ ಕೌಶಿಕ್ ದೇವಾಡಿಗ(18) ಎಂಬವರನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಂಗೊಳ್ಳಿ: ಮರವಂತೆ ಬೀಚ್‌ನಲ್ಲಿ ಸೆ13ರಂದು ಗಾಂಜಾ ಸೇವನೆ ಮಾಡುತ್ತಿದ್ದ ಮುಳ್ಳಿಕಟ್ಟೆಯ ನಿಶಾನ್(20) ಎಂಬಾತನನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News