ರಾಜ್ಯ ಯೋಜನಾ ಮಂಡಳಿಗೆ ಆಯ್ಕೆ

Update: 2020-09-18 12:46 GMT

ಮಂಗಳೂರು, ಸೆ.18: ರಾಜ್ಯ ಯೋಜನಾ ಮಂಡಳಿಯ ಸದಸ್ಯರಾಗಿ ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಮಾರ್ಷಲ್ ಮೊಂತೆರೋ ಅವರನ್ನು ರಾಜ್ಯ ಸರಕಾರ ನೇಮಿಸಿದೆ.

ಮಾಜಿ ಶಾಸಕ ಬಿ.ಜೆ. ಪುಟ್ಟಸ್ವಾಮಿ ಉಪಾಧ್ಯಕ್ಷರಾಗಿರುವ ಈ ಸಮಿತಿಗೆ ಸರಕಾರ ಐವರು ಅಧಿಕಾರಿಗಳು ಮತ್ತು 23 ಮಂದಿಯನ್ನು ನಾಮ ನಿರ್ದೇಶನಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News