​ಮೂಡುಬಿದಿರೆ ತಾಪಂ ಸಭೆ ಮುಂದೂಡಿಕೆ

Update: 2020-09-18 14:18 GMT

ಮಂಗಳೂರು, ಸೆ.18: ಮೂಡಬಿದಿರೆ ತಾಪಂನ ಸಾಮಾನ್ಯ ಸಭೆಯನ್ನು ಸೆ.19ರಂದು ಮಧ್ಯಾಹ್ನ 2:30ಕ್ಕೆ ನಿಗದಿಯಗಿದ್ದ ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News