ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್: ವಿದ್ಯಾರ್ಥಿಗಳಿಂದ ಕುರ್ ಆನ್ ಕಂಠಪಾಠ

Update: 2020-09-18 17:15 GMT

ಮಂಗಳೂರು : ಅಡ್ಯಾರ್ ಕಣ್ಣೂರಿನ ಬರಕಾ ಇಂಟರ್‌ ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಾದ ಎಂ.ಜಿ. ರಹಾ ಮರಿಯಂ, ರಿಹಾ ಝೈನಬ್, ಲಿಯಾ ಆಮಿನಾ, ಆಯಿಶಾ ಅಸ್ನಾ, ಫಾತಿಮಾ ಆಮ್ನಾ, ನಬೀಲಾ ಸುಹಾ, ಅಲಿಝಾ ಸುಲ್ತಾನಾ ಮತ್ತು ಅಬ್ರಾರ್ ಶೇಖ್ ಅನ್ಸಾರ್ ಅವರು ಕುರ್‌ಆನ್ ಕಂಠಪಾಠ ಮಾಡುವ ಮೂಲಕ ಸಾಧನೆಗೈದಿದ್ದಾರೆ.

ಸ್ಕೂಲ್‌ನ ಶಿಕ್ಷಕರಾದ ಸಾಕಿಬ್ ಸಲೀಂ ಉಮ್ರ, ಆಕೀಬ್ ಶೇಖ್, ಆಯಿಶಾ ಅಹ್ಮದ್, ಮುನೀರಾ ಬಾನು ಮಾರ್ಗದರ್ಶನ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News