×
Ad

ಅಕ್ರಮ ಗಾಂಜಾ ಮಾರಾಟ: ಇಬ್ಬರ ಬಂಧನ

Update: 2020-09-24 22:26 IST

ಮಲ್ಪೆ, ಸೆ. 24: ಅಕ್ರಮ ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಇಬ್ಬರನ್ನು ಮಲ್ಪೆ ಪೊಲೀಸರು ಸೆ.23ರಂದು ತೆಂಕನಿಡಿಯೂರು ಗ್ರಾಮದ ಹಿರಣ್ಯಧಾಮದ ಬಳಿ ಬಂಧಿಸಿದ್ದಾರೆ.

ನಿಟ್ಟೂರಿನ ರೋಶನ್(24) ಹಾಗೂ ಸಾಸ್ತಾನ ಗುಂಡ್ಮಿಯ ಶ್ರೀನಾಥ(27) ಬಂಧಿತ ಆರೋಪಿಗಳು. ಇವರಿಂದ 800ರೂ. ಮೌಲ್ಯದ 60 ಗ್ರಾಂ ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News