×
Ad

ತ್ರಿಕೋನಾಕೃತಿಯಲ್ಲಿ ಕಾಣಿಸಿಕೊಂಡ ಗ್ರಹಗಳು

Update: 2020-09-26 21:35 IST

ಉಡುಪಿ : ಶುಕ್ರವಾರ ರಾತ್ರಿ ಬಾಹ್ಯಾಕಾಶದಲ್ಲಿ ಗುರು, ಶನಿ ಹಾಗೂ ಚಂದ್ರ ಗ್ರಹಗಳು ತ್ರಿಕೋನಾಕೃತಿಯಲ್ಲಿ ಕಾಣಿಸಿಕೊಂಡ ಅಪರೂಪದ ದೃಶ್ಯವನ್ನು ಉಡುಪಿಯಲ್ಲಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಕ್ಲಬ್‌ನ ಸದಸ್ಯರು ವಿಶೇಷ ಕೆಮರಾದಲ್ಲಿ ಸೆರೆ ಹಿಡಿದರು.

ಮುಂದಿನ ನ.19ರಂದು ಇದೇ ತ್ರಿಕೋನಾಕೃತಿ ದೃಶ್ಯ ಮತ್ತೆ ಕಾಣಿಸಿಕೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News