ಗಾಂಜಾ ಸೇವನೆ: ಓರ್ವ ವಶಕ್ಕೆ
Update: 2020-09-26 22:09 IST
ಬ್ರಹ್ಮಾವರ, ಸೆ.26: ಗಾಂಜಾ ಸೇವನೆಗೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರು ಸೆ.23ರಂದು ಕುಮ್ರಗೋಡು ಶಾಲೆಯ ಬಳಿ ವಿನಾಯಕ ಪ್ರಭು ಎಂಬಾತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.