​ಕರ್ನಾಟಕ ಬಂದ್: ಆಶ್ರಯದಾತ ಆಟೋ ಯೂನಿಯನ್ ಬೆಂಬಲ

Update: 2020-09-27 12:05 GMT

ಉಡುಪಿ, ಸೆ.27: ರೈತ ಸಂಘಟನೆಗಳು ಕರೆ ನೀಡಿರುವ ಸೆ.28ರ ಕರ್ನಾಟಕ ಬಂದ್‌ಗೆ ಆಶ್ರಯದಾತ ಆಟೋ ಯೂನಿಯನ್ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಆದುದರಿಂದ ಯೂನಿಯನ್‌ನ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದು ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News