ಟಿಕ್‌ಟಾಕ್ ನಿಷೇಧಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ ಅಮೆರಿಕ ನ್ಯಾಯಾಧೀಶ

Update: 2020-09-28 18:25 GMT

ವಾಶಿಂಗ್ಟನ್, ಸೆ. 28: ಜನಪ್ರಿಯ ವೀಡಿಯೊ ಆ್ಯಪ್ ಟಿಕ್‌ಟಾಕ್‌ನ ಡೌನ್‌ಲೋಡ್ ಮೇಲೆ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ವಿಧಿಸಿರುವ ನಿಷೇಧಕ್ಕೆ ದೇಶದ ಫೆಡರಲ್ ನ್ಯಾಯಾಧೀಶರೊಬ್ಬರು ರವಿವಾರ ತಡೆಯಾಜ್ಞೆ ನೀಡಿದ್ದಾರೆ.

ಟಿಕ್‌ಟಾಕ್ ಕಂಪೆನಿಯ ಮನವಿಯಂತೆ, ನಿಷೇಧವು ಜಾರಿಗೊಳ್ಳುವ ಕೆಲವೇ ಗಂಟೆಗಳ ಮೊದಲು ಜಿಲ್ಲಾ ನ್ಯಾಯಾಧೀಶ ಕಾರ್ಲ್ ನಿಕೋಲ್ಸ್ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದರು.

ಟಿಕ್‌ಟಾಕ್‌ನ ಮಾತೃಸಂಸ್ಥೆ ಬೈಟ್‌ಡಾನ್ಸ್ ಚೀನಾ ಸರಕಾರದೊಂದಿಗೆ ಸಂಬಂಧ ಹೊಂದಿದ್ದು. ಟಿಕ್‌ಟಾಕ್ ರಾಷ್ಟ್ರೀಯ ಭದ್ರತಾ ಬೆದರಿಕೆಯಾಗಿದೆ ಎಂದು ಟ್ರಂಪ್ ಆಡಳಿತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News