ವಿಶ್ವ ಹೃದಯ ದಿನದ ಅಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಹೃದಯ ತಪಾಸಣೆ

Update: 2020-09-29 17:34 GMT

ಮಂಗಳೂರು : ವಿಶ್ವ ಹೃದಯ ದಿನ ಅಂಗವಾಗಿ ಎ.ಜೆ. ಆಸ್ಪತ್ರೆಯಲ್ಲಿ ಹೃದಯದ ರಕ್ಷಣೆ ಹಾಗೂ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ವಿಶೇಷ ಹೃದಯ ತಪಾಸಣಾ ಪ್ಯಾಕೇಜನ್ನು 50% ರಿಯಾಯಿತಿ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಪ್ರಕಟನೆ ತಿಳಿಸಿದೆ.

ಈ ರಿಯಾಯಿತಿಯು ಸೆ. 30 ರಿಂದ ಅ.15ರವರೆಗೆ ಲಭ್ಯವಿರುವುದು.  

ಹೃದಯ ತಪಾಸಣಾ ಪ್ಯಾಕೇಜಿನ ವಿವರಗಳು 

ರಕ್ತ ಪರೀಕ್ಷಗಳು:   ಲಿಪಿಡ್ ಪ್ರೊಫೈಲ್, ಕ್ರಿಯಟಿನಿನ್

ಈಸಿಜಿ, ಎಕೊ ಅಥವ  ಟಿ ಎಮ್ ಟಿ

ಹೃದ್ರೋಗ ತಜ್ಞ ವೈದ್ಯರೊಂದಿಗೆ ಸಮಾಲೋಚನೆ

ಹೆಚ್ಚಿನ ವಿವರಗಳಿಗಾಗಿ ಹಾಗೂ ನೊಂದಾವಣೆಗೆ  0824 6613165 /email: ajhlounge@gmail.com ಸಂಪರ್ಕಿಸಲು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಪ್ರಶಾಂತ್ ಮಾರ್ಲ ಕೆ, ಎಮ್.ಎಸ್, ಎಮ್.ಸಿಎಚ್, (ಯುರೋಲಜಿ) ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News