ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2020-09-30 16:37 GMT

ಕಾರ್ಕಳ, ಸೆ.30: ಗಾಂಜಾ ಸೇವನೆಗೆ ಸಂಬಂಧಿಸಿ ಬಂಗ್ಲೆಗುಡ್ಡೆಯ ಇಮ್ರಾನ್ ಖಾನ್(32) ಎಂಬಾತನನ್ನು ಕಾರ್ಕಳ ಕಜೆ ರಸ್ತೆಯಲ್ಲಿರುವ ಮಟನ್ ಸ್ಟಾಲ್ ಸಮೀಪ ಸೆ.24ರಂದು ಕಾರ್ಕಳ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News