ಮಹಾಬಲ ಪೂಜಾರಿ

Update: 2020-10-01 17:18 GMT

ಗುರುಪುರ, ಅ.1: ಇಲ್ಲಿನ ದೇವಂದಬೆಟ್ಟು ನಿವಾಸಿ, ಅಂಗಡಿ ವ್ಯಾಪಾರಿಯಾಗಿದ್ದ ಮಹಾಬಲ ಪೂಜಾರಿ (73) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ, ಬಂಧುಮಿತ್ರರನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News