ಉಡುಪಿ : ಮಾಸ್ಕ್ ಧರಿಸದವರಿಂದ 37,300ರೂ. ದಂಡ ವಸೂಲಿ
Update: 2020-10-05 20:31 IST
ಉಡುಪಿ, ಅ.5: ಉಡುಪಿ ಜಿಲ್ಲೆಯಾದ್ಯಂತ ಅ.4ರಂದು ಮಾಸ್ಕ್ ಧರಿಸದ ವರಿಂದ ಒಟ್ಟು 37,300ರೂ. ದಂಡ ವಸೂಲಿ ಮಾಡಲಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿ 1000ರೂ., ಪೊಲೀಸ್ ಇಲಾಖೆಯಿಂದ 36,100ರೂ., ಅಬಕಾರಿ ಇಲಾಖೆಯಿಂದ 200ರೂ. ದಂಡ ಸಂಗ್ರಹಿಸ ಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 9,58,000ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.