ಅ.7-8: ರಾಷ್ಟ್ರೀಯ ವೆಬಿನಾರ್
Update: 2020-10-06 18:01 IST
ಮಂಗಳೂರು, ಅ.6: ಮಂಗಳೂರು ವಿವಿ, ಆನ್ವಯಿಕ ಪ್ರಾಣಿಶಾಸ್ತ್ರ ಭಾಗದ ವತಿಯಿಂದ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಎರಡು ದಿನಗಳ ರಾಷ್ಟ್ರೀಯ ವೆಬಿನಾರ್ ಅ.7,8ರಂದು ಏರ್ಪಡಿಸಲಾಗಿದೆ. ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಉದ್ಘಾಟಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.