×
Ad

ಅ.12ರಿಂದ ವೀಡಿಯೋ ಪಾಠ ಪ್ರಸಾರ

Update: 2020-10-08 21:35 IST

ಉಡುಪಿ, ಅ.8: ಡಿಎಸ್‌ಇಆರ್‌ಟಿ ಜ್ಞಾನದೀಪ ಹಾಗೂ ಮಕ್ಕಳವಾಣಿ ಯೂಟ್ಯೂಬ್ ಚಾನಲ್‌ನಲ್ಲಿ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಅ.12ರಿಂದ ಶಿಕ್ಷಣ ಇಲಾಖೆಯ ವೀಡಿಯೋ ಪಾಠಗಳ ಪ್ರಸಾರ ಪ್ರಾರಂಭ ವಾಗಲಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಲು ಪೋಷಕರು ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ ಡಯಟ್ನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News