×
Ad

ಅ.11 : ಉಚಿತ ಕಣ್ಣಿನ ತಪಾಸಣಾ ಶಿಬಿರ

Update: 2020-10-09 20:10 IST

ಉಡುಪಿ, ಅ.9: ಲಯನ್ಸ್ ಕ್ಲಬ್ ಬ್ರಹ್ಮಗಿರಿ, ಲಯನ್ಸ್ ಕ್ಲಬ್ ಅಂಬಲಪಾಡಿ ಪ್ರೈಡ್ ಹಾಗೂ ಪ್ರಸಾದ್ ನೇತ್ರಾಲಯ ಉಡುಪಿ ಇವರ ಸಹಯೋಗ ದಲ್ಲಿ ‘ವಲ್ಡರ್ ಲಯನ್ಸ್ ಸಪ್ತಾಹ’ ಕಾರ್ಯಕ್ರಮದ ಅಂಗವಾಗಿ ಅ.11ರ ರವಿವಾರ ಬೆಳಗ್ಗೆ 10ರಿಂದ 12:00ರವರೆಗೆ ಅಂಬಲಪಾಡಿಯ ರಾಧಾ ಡೆಂಟಲ್/ ಶೆಣೈ ಫಾರ್ಮದಲ್ಲಿ ‘ಉಚಿತ ಕಣ್ಣಿನ ತಪಾಸಣಾ ಶಿಬಿರ ಮತ್ತು ಮಧುಮೇಹದಿಂದ ಕಣ್ಣಿನ ಹಾನಿ’ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳ ಲಾಗಿದೆ.

ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News