ತೋಡಾರು : ಹತ್ರಸ್ ಪ್ರಕರಣ ಖಂಡಿಸಿ ಮುಸ್ಲಿಂ ಯೂತ್ ಲೀಗ್ ಪ್ರತಿಭಟನೆ

Update: 2020-10-10 17:43 GMT

ತೋಡಾರು :  ಹತ್ರಸ್ ನಲ್ಲಿ ನಡೆದ ಯುವತಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ಮುಸ್ಲಿಂ ಯೂತ್ ಲೀಗ್ ತೋಡಾರು ಘಟಕದಿಂದ ತೋಡಾರು ಜಂಕ್ಷನ್ ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಮುಸ್ಲಿಂ ಯೂತ್ ಲೀಗ್ ತೋಡಾರ್ ಅಧ್ಯಕ್ಷ ಝುಬೈರ್ ಕಲಾಯಿ, ಉಪಾಧ್ಯಕ್ಷ ಅಶ್ರಫ್ ಎಂ.ಎ, ಮುಸ್ಲಿಂ ಯೂತ್ ಲೀಗ್ ನ ಜಿಲ್ಲಾಧ್ಯಕ್ಷ ಅಫಾಮ್ ಆಲಿ ತಂಙಳ್, ಮುಸ್ಲಿಂ ಲೀಗ್ ನ ಜಿಲ್ಲಾಧ್ಯಕ್ಷ ತಬೂಕ್ ಅಬ್ದುಲ್ ರಹ್ಮಾನ್ ದಾರಿಮಿ, ಸಂಘಟನೆಯ ಜಿಲ್ಲಾ ಉಸ್ತುವಾರಿ ಅಬ್ದುಲ್ ಕರೀಂ ಕಡಬ, ಮುಲ್ಕಿ, ಮೂಡುಬಿದಿರಿ ಕ್ಷೇತ್ರ ಉಸ್ತುವಾರಿ ಮುಹಮ್ಮದ್ ಹನೀಫ್, ಸಲೀಂ ಹಂಡೆಲ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News