×
Ad

ಎಸ್ಸೆಸ್ಸೆಫ್ ಹಿದಾಯತ್ ನಗರದಲ್ಲಿ ಗ್ಲೋರಿ ಮೀಟ್

Update: 2020-10-12 20:31 IST

ಕೋಟೆಕಾರ್, ಅ.12: ಎಸೆಸ್ಸೆಫ್ ಹಿದಾಯತ್ ನಗರ ಶಾಖೆಯಲ್ಲಿ ಗ್ಲೋರಿ ಮೀಟ್ ಕಾರ್ಯಕ್ರಮವು ಅಧ್ಯಕ್ಷ ಮುನೀರ್ ಎಸ್‌ಎಚ್ ಅವರ ಅಧ್ಯಕ್ಷತೆ ಯಲ್ಲಿ ಇತ್ತೀಚೆಗೆ ಹಿದಾಯತ್ ನಗರ ಮದ್ರಸ ಹಾಲ್ನಲ್ಲಿ ಜರಗಿತು.

ಅಬ್ದುಲ್ ಅಝೀಝ್ ಸಖಾಫಿ ದುಆಗೈದರು. ಉಪಾಧ್ಯಕ್ಷ ಹಸನ್ ಸಖಾಫಿ ತರಗತಿ ನಡೆಸಿಕೊಟ್ಟರು. ಈ ಸಂದರ್ಭ ಮಸೀದಿಯ ಕಾರ್ಯದರ್ಶಿ ಜಾಬಿರ್ ಹುಸೈನ್, ಶಬೀರ್ ಅಶ್‌ಅರಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News