ಕ್ರಿಸ್ಟೋಫರ್ ಎಸೋಸಿಯೇಷನ್ ಅಧ್ಯಕ್ಷರಾಗಿ ಜೋನ್ ಡಿಸಿಲ್ವ ಆಯ್ಕೆ

Update: 2020-10-12 17:03 GMT
ಜೋನ್

ಮಂಗಳೂರು : ಸಂತ ಕ್ರಿಸ್ಟೋಫರ್ ಎಸೋಸಿಯೇಷನ್ ಮಂಗಳೂರು ಇದರ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಲೋಸಿಯಷ್ ಕಾಲೇಜಿನ ಕ್ಸೇವಿಯರ್ ವಿಭಾಗದ ವಿಜ್ಞಾನ ಹಾಗೂ ಸಂಶೋದನ ನಿರ್ದೇಶಕರಾದ ಡೊ. ಜೋನ್ ಎಡ್ವರ್ಡ್ ಡಿಸಿಲ್ವ ರವರು ಆಯ್ಕೆ ಆಗಿದ್ದಾರೆ. ರೊಜಾರಿಯೊ ಕಲ್ಚರಲ್ ಹಾಲಿನಲ್ಲಿ  ಮಹಾಸಭೆ ನಡೆಯಿತು.

ಅಧ್ಯಾತ್ಮಿಕ ನಿರ್ದೇಶಕರಾಗಿ ವಂದನೀಯ ಆಲ್ಫ್ರಡ್ ಜೆ. ಪಿಂಟೊ, ಗೌರವ ಅಧ್ಯಕ್ಷರಾಗಿ ಸುಶೀಲ್ ನೊರೊನ್ಹ ಕುಲಶೇಖರ, ಅಧ್ಯಕ್ಷರಾಗಿ ಡೊ. ಜೋನ್ ಎಡ್ವರ್ಡ್ ಡಿಸಿಲ್ವ, ಉಪಾಧ್ಯಕ್ಷರಾಗಿ ಜೋನ್ ಗೋಮ್ಸ್ ಬಂಟ್ವಾಳ, ಕಾರ್ಯದರ್ಶಿಯಾಗಿ ಸುನೀಲ್ ಲೊಬೊ ಶಕ್ತಿನಗರ, ಸಹ ಕಾರ್ಯದರ್ಶಿಯಾಗಿ ಜೆರಾಲ್ಡ್ ಡಿಸೋಜ ರೊಜಾರಿಯೊ, ಹಾಗೂ 45 ಜನರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News