ರಬೀಉಲ್ ಅವ್ವಲ್: ಚಂದ್ರದರ್ಶನದ ಮಾಹಿತಿಗಾಗಿ ಮನವಿ
Update: 2020-10-16 20:04 IST
ಮಂಗಳೂರು: ಅಕ್ಟೋಬರ್ 17 ಶನಿವಾರ ಅಸ್ತಮಿಸಿದ ಆದಿತ್ಯವಾರ ರಾತ್ರಿ ಪವಿತ್ರ ರಬೀಉಲ್ ಅವ್ವಲ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇದೆ. ಚಂದ್ರದರ್ಶನವಾದರೆ ಮಾಹಿತಿ ನೀಡುವಂತೆ ಉಡುಪಿ-ಚಿಕ್ಕಮಗಳೂರು-ಹಾಸನ-ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮಾಣಿ ಉಸ್ತಾದ್ ತಿಳಿಸಿದ್ದಾರೆ.
ಮೊ.ಸಂಖ್ಯೆ 9964428601, 9448300193, 9845124854