×
Ad

ಗೋಪಾಲಪುರ: ಮೂಲಭೂತ ಸೌಕರ್ಯಕ್ಕಾಗಿ ಮನವಿ

Update: 2020-10-16 20:42 IST

ಉಡುಪಿ, ಅ.16: ಉಡುಪಿ ನಗರಸಭೆ ವ್ಯಾಪ್ತಿಯ ಗೋಪಾಲಪುರ ವಾರ್ಡಿನ ತೆಂಕು ನಯಂಪಳ್ಳಿ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸು ವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಗರಿಕರು ಉಡುಪಿ ನಗರಸಭೆ ಪೌರಾಯುಕ್ತರಿಗೆ ಅ.15ರಂದು ಸಾಮೂಹಿಕ ವಾಗಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಹಿರಿಯ ನಾಗರಿಕ ಎಸ್. ಶಾಂತಾರಾಮ ಪೈ, ವಾಲ್ಟರ್ ಸಿರಿಲ್ ಪಿಂಟೊ, ಎಚ್.ಉಮೇಶ ನಾಯಕ್, ಗಣೇಶ ಕೆ.ಸೆಟ್ಟಿಗಾರ್, ಕಿರಣ್ ಗಾಣಿಗ, ಉಮೇಶ ವಿ.ನಾಯಕ್ ಮತ್ತು ಕೋಣಿ ವೆಂಕಟೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News