ಅ.29ರಂದು ಮೀಲಾದುನ್ನಬಿ : ಖಾಝಿ ಮಾಣಿ ಉಸ್ತಾದ್

Update: 2020-10-17 14:06 GMT

ಉಡುಪಿ, ಅ.17: ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ (ಸ.ಅ.) ಜನ್ಮ ತಿಂಗಳಾದ ರಬೀವುಲ್ ಅವ್ವಲ್ ಪ್ರಥಮ ಚಂದ್ರದರ್ಶನವು ಅ.17ರಂದು ಆಗಿರುವುದರಿಂದ ಅ.29ರಂದು ಮೀಲಾದುನ್ನಬಿ (ರಬೀವುಲ್ ಅವ್ವಲ್ 12) ಆಚರಣೆ ನಡೆಸಲಾಗುವುದು ಎಂದು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿರುವುದಾಗಿ ಜಿಲ್ಲಾ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News