ನೀಟ್ ಪರೀಕ್ಷೆಯಲ್ಲಿ ಲಿರೊಯ್ ಡಿಸೋಜಾಗೆ ರ್‍ಯಾಂಕ್‌

Update: 2020-10-18 08:46 GMT

ಮಂಗಳೂರು : ಆಕಾಶ್ ಇನ್ಸ್‌ಟಿಟೂಟ್‌ ವಿದ್ಯಾರ್ಥಿ ಲಿರೊಯ್ ಡಿಸೋಜಾ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 681 ಅಂಕಗಳನ್ನು ಪಡೆದು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.

ವೈದ್ಯಕೀಯ ಕಾಲೇಜು ಪ್ರವೇಶ ಪಡೆಯವ ನೀಟ್ ಪರೀಕ್ಷೆಯ ಫಲಿತಾಂಶ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಪ್ರಕಟಿಸಿದೆ. ಇನ್ಸ್‌ಟಿಟೂಟ್‌ ನಿರ್ದೇಶಕ ಮತ್ತು ಸಿಇಒ ಆಕಾಶ್ ಚೌಧರಿ ಲಿರೊಯ್ ಡಿಸೋಜಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News