ನಾಪತ್ತೆ

Update: 2020-10-26 15:59 GMT

ಉಡುಪಿ, ಅ.26: ಪುತ್ತೂರು ಗ್ರಾಮದ ಹನುಮಂತ ನಗರ ನಿವಾಸಿ ಆನಂದ ಕುಮಾರ್(39) ಎಂಬವರು ಅ.22ರಂದು ಮನೆಯಿಂದ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News