ಕೌಟುಂಬಿಕ ಕಿರುಕುಳ : ಮಕ್ಕಳೊಂದಿಗೆ ತಾಯಿ ನಾಪತ್ತೆ
Update: 2020-10-26 22:06 IST
ಮಂಗಳೂರು, ಅ.26: ಕುಟುಂಬದ ಕಿರುಕುಳದಿಂದ ಬೇಸತ್ತ ತಾಯಿ ಮಕ್ಕಳೊಂದಿಗೆ ನಾಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಕುಳ ವಳಚ್ಚಿಲ್ ನವಜ್ಯೋತಿ ನಗರದ ರೇಖಾ ಪಿರೇರಾ (39) ಅವರು ತನ್ನ ಮಕ್ಕಳಾದ ಡೇಲಿಶಾ ಅನ್ನಾ ಪಿರೇರಾ (15) ಮತ್ತು ಡೆಲ್ಸನ್ ರಾಲ್ಫ್ ಪಿರೇರಾ (10) ಅವರೊಂದಿಗೆ ಅ.21ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರಲಾಗಿದೆ.