×
Ad

ವಿಕಾಸ್‍ ಕಾಲೇಜು ಮಂಗಳೂರು : ನೀಟ್ ಸಾಧಕರಿಗೆ ಸನ್ಮಾನ

Update: 2020-10-27 17:56 IST

ಮಂಗಳೂರು: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿಕಾಸ್‍ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ನೀಟ್ ಪರೀಕ್ಷೆಯಲ್ಲಿ 720 ರಲ್ಲಿ 600 ಅಂಕಗಳಿಸಿ ಸಂಸ್ಥೆಗೆ ಕೀರ್ತಿ ತಂದ ಅಂಜಲಿ ಇ.ಡಿ ಅವರನ್ನು ಸಂಸ್ಥೆಯ ವತಿಯಿಂದ ಮಂಗಳವಾರ ಸನ್ಮಾನಿಸಿ, ಗೌರವಿಸಲಾಯಿತು.

ಸಂಸ್ಥೆಯ ಡೀನ್‍ ಡಾ. ಮಂಜುಳಾ ರಾವ್, ಸಂಯೋಜಕರಾದ ಜೆ ಪಾಲೇಮಾರ್, ಫಿಜ್ಹಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಜಯ್‍ ಠಾಕೂರ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಡಾ. ಸುಂಜೋತ್ ಎಚ್‍ ಎಸ್‍ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News