​ಮಾಸ್ಕ್ : 12,900 ರೂ. ದಂಡ ವಸೂಲಿ

Update: 2020-10-31 13:53 GMT

ಉಡುಪಿ, ಅ.31: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಅ. 30ರಂದು ಮಾಸ್ಕ್ ಧರಿಸದೆ, ಸುರಕ್ಷತಾ ಅಂತರ ಕಾಪಾಡದೇ ಓಡಾಡುತ್ತಿದ್ದ ಒಟ್ಟು 129 ಮಂದಿಯಿಂದ ಒಟ್ಟು 12,900 ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಜಿಲ್ಲೆಯ ಪೊಲೀಸ್ ಇಲಾಖೆ 128 ಮಂದಿಯಿಂದ 12,800 ರೂ., ಅಬಕಾರಿ ಇಲಾಖೆ ಒಬ್ಬರಿಂದ 100 ರೂ.ದಂಡ ವಸೂಲಿ ಮಾಡಿವೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 15,10,550 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News