ನ. 5ರಿಂದ 7ರವರೆಗೆ ಕರಾವಳಿಯಲ್ಲಿ ಸಿಡಿಲು, ಬಿರುಗಾಳಿಯ ಸಾಧ್ಯತೆ
Update: 2020-11-02 21:59 IST
ಉಡುಪಿ, ನ. 2: ನವೆಂಬರ್ 5ರಿಂದ 7ರವರೆಗೆ ಕರ್ನಾಟಕ ಕರಾವಳಿಯ ವಿವಿಧ ಭಾಗಗಳಲ್ಲಿ ಸಿಡಿಲಿನೊಂದಿಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.